Nepotism
ಇದೊಂದ ಶಬ್ದ ಕಳೆದ ಒಂದು ವಾರದಿಂದ ಅಂದರೆ ಸೂಪರ ಸ್ಟಾರ ಶುಶಾಂತ ಸಿಂಗ ರಜಪೂರ ಹತ್ಯೆಯ ನಂತರ ಕೇಳಿಬರುತ್ತಿರುವ ಬಾಲಿವುಡ ಸಿನೆಮಾ ಜಗತ್ತಿನಲ್ಲಿ ನಡೆಯುತ್ತಿರುವ ಮಾಫಿಯಾ ಮತ್ತು ತಮ್ಮ ಸ್ವ ಕುಟುಂಬದವರೆ ಚಿತ್ರರಂಗದಲ್ಲಿ ಬೆಳೆಯಬೇಕೆಂಬ ಸ್ವಜನಪಕ್ಷಪಾತದ ಅರ್ಥ...
ಹಿಂದಿ ಚಿತ್ರರಂಗದಲ್ಲಿ ಎರಡು ವರ್ಗಗಳಿವೆ ಒಂದು ಕುಟುಂಬದಿಂದ ಬಂದು ಆಳುತ್ತಿರುವವು(Nepotism) ಮತ್ತು ಸ್ವಂತ ಕೌಶಲ್ಯದ ಮೇಲೆ ಭವಿಷ್ಯ ಕಟ್ಟಿಕೊಳ್ಳಲು ಒದ್ದಾಡುತ್ತಿರುವವರು(Self Made). ಶುಶಾಂತನ ಆತ್ಮಹತ್ಯೆಗಿಂತ ಮುಂಚೆ ಸಾಕಷ್ಟು ದೌರ್ಜನ್ಯಗಳು ಸಹಿಸಿಕೊಂಡು ಆ ಕ್ಷೆತ್ರದಿಂದ ತುಳಿತಕ್ಕೊಳಗಾಗಿ ಬಿಟ್ಟುಬಂದವರು, ಅಲ್ಲೆ ಭವಿಷ್ಯ ಕಟ್ಟಿಕೊಳ್ಳಲು ಹೆಣಗಾಡುತ್ತಿರುವವರು ಮತ್ತು ಎಲ್ಲವನ್ನು ಮೆಟ್ಟಿನಿಂತು ಸೂಪರ ಸ್ಟಾರ ಕೂಡಾ ಆದವರು ಇದಾರೆ.... ಹಾಗೆ ಅವಮಾನ ಮೆಟ್ಟಿನಿಂತು ಬದುಕು ಕಟ್ಟಿ ಸುಪರ ಸ್ಟಾರ ಆದವರಲ್ಲಿ ಅಕ್ಷಯ ಕುಮಾರ, ಇರ್ಫಾನ ಖಾನ, ನವಾಜುದ್ದಿನ ಸಿದ್ದಿಕಿ, ಅರ್ಜುನ ರಾಂಪಾಲ, ಕಂಗನಾ ರನಾವತ, ಆಯೂಶಮಾನ ಖುರಾನ, ಸೋನು ಸೂದ, ಸೋನು ನಿಗಮ, ಅರ್ಜಿತ ಸಿಂಗ, ದಿಪಿಕಾ ಪಡಕೋಣೆ, ಅನುಷ್ಕಾ ಶರ್ಮ, ಬೊಮ್ಮನ ಇರಾನಿ, ರಾಜಕುಮಾರ ರಾವ್ ಹೀಗೆ ಹಲವಾರು ಇದಾರೆ...
ಇಗಾ ಈ nepotism (ಸ್ವಜನಪಕ್ಷಪಾತದ) ದೂರುಗಳು ಶುಶಾಂತನ ಸಾವಿನಿಂದ ಜೋರಾಗಿ ಸದ್ದು ಮಾಡುತ್ತಿದೆ. ಈ ಒಂದು ಅಭಿಯಾನದಲ್ಲಿ ರಾಷ್ಟ್ರೀಯವಾದಿ ದಿಟ್ಟ ಮಹಿಳೆ ಬಾಲಿವೂಡನ ಕ್ವಿನ್ ಝಾಣ್ಸಿ ಕಂಗನಾ ರನಾವತ, ಕಮಲ ಖಾನ, ಹಾಗೂ ಇನ್ನಿತರ ಶ್ರೇಷ್ಟ ಕಲಾವಿದರು ಈ nepotism ನಿಂದಾಗಿ ಅವಮಾನ ಮತ್ತು ಅವಕಾಶಗಳನ್ನು ಕಳೆದುಕೊಂಡವರು ಜೋರಾಗಿ ದ್ವನಿ ಎತ್ತುತ್ತಿದ್ದಾರೆ. ಇವರಿಗೆ ಬೆಂಬಲವಾಗಿ ಟ್ವಿಟಿಗರು ಮತ್ತು ನೆಟ್ಟಿಗರು ಕೂಡಾ ಬೆಂಬಲ ಸೂಚಿಸುತ್ತಿದ್ದಾರೆ.
ಇಗಂತೂ ಬಾಲಿವೂಡನ ಖಾನದಾರ ಕಲಾವಿದರೂ ಪಾಕಿಸ್ಥಾನ ಮತ್ತು ಉಳಿದ ದೇಶ ಹಾಗೂ ರಾಷ್ಟ್ರೀಯವಾದದ ವಿರೊಧಿ ಪರವಾಗಿ ಸೆಟೆದು. ನಿಂತುಕೊಳ್ಳುತ್ತಿದ್ದಾರೆ ಹಾಗಾಗಿ ನಮ್ಮ ಹಣ ಇಂತಹ ಕನಿಷ್ಠರಿಗೆ ಸೇರಬಾರದು.... ದಯವಿಟ್ಟು nepotism ಬಹಿಷ್ಕರಿಸಿ ನೈಜ ಕಲಾವಿದರನ್ನು ಬೆಂಬಲಿಸಿ......
ಶುಶಾಂತ ಸಿಂಗ್ ರಜಪೂತರ ಸಾವಿಗೆ ನ್ಯಾಯ ಸಿಗಲಿ...... ನೈಜ ಕಲಾವಿದರು ಬೆಳೆಯಲಿ...
ರಾಜು ಪಾಟೀಲ(ಸಿಂದಗಿ)






0 ಕಾಮೆಂಟ್‌ಗಳು