Breaking

10/recent/ticker-posts

ಸಾಹಿತಿಯಾದವನು ಸಮಾಜವನ್ನು ತಿದ್ದುವ ತಾಯಿ ಮತ್ತು ತಪ್ಪನ್ನು ತೊರಿಸುವ ನಾಯಿ ಆಗಿರಬೇಕು. - ಬೀಚಿ

ತೆಳಗ್ಗಿನ ಬೆಳಗ್ಗಿನ ಬಂಗಾರದ ಹೂ ನೀನು



ತೆಳಗ್ಗಿನ ಬೆಳಗ್ಗಿನ ಬಂಗಾರದ ಹೂ ನೀನು
ಮುಟ್ಟಿದರು, ತಟ್ಟಿದ್ದರು ಕೆಂಪಾಗಿ ಅರಳುವೆ ನೀನು.
ಏನೆಂದೂ ಹೊಗಳಲಿ, ಆ ಪದಕೋಶಗಳಲ್ಲಿ
ನಿನ್ನ ವರ್ಣಣೆಗೆ ಶಬ್ದಗಳ ಕೊರತೆ ಅಲ್ಲಿ.

ತೆಳಗ್ಗಿನ ಬೆಳಗ್ಗಿನ ಬಂಗಾರದ ಹೂ ನೀನು
ಮುಟ್ಟಿದರು, ತಟ್ಟಿದ್ದರು ಕೆಂಪಾಗಿ ಅರಳುವೆ ನೀನು.

ಸಣ್ಣಗೆ ಕಂಪಿಸಿ, ಜಾಗೃತೆಯಿಂದ ಮುದ್ದಿಸಿ
ಪ್ರೀತಿಸಿ-ಮೋಹಿಸಿ ಭೂ ಲೋಕವೆ ಸ್ವರ್ಗಮಾಡಿದೆ
ಉಪ ಜೀವನಕ್ಕೂ ಹೋರಡಲು‌ ಮನಸ್ಸಿಲ್ಲದಂಗೆ ಮಾಡಿದೆ.

ರಾಜು ಪಾಟೀಲ(ಸಿಂದಗಿ)
9611042409

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು