*ಪ್ರೀತಿಯ ಸ್ವರ*
ಮೊದಲ ಸಲ ಕೇಳಿದೆ ನಿನ್ನ ಸ್ವರ
ಏನೊ ಕಂಪನ ನನ್ನ ಮನ
ನಿನ್ನ ಆದೇಶ ನಿನ್ನ ಮನವಿ ಎಲ್ಲವೂ ಪೂರೈಸುವ ಶಕ್ತಿ ನೀಡಿತು ಅದೆ ಸ್ವರ
ಪ್ರತಿ ಘಳಿಗೆಯು ಕೆಳಬೇಕನಿಸುತ್ತೆ ನಿನ್ನ ಧ್ವನಿ
ದೇವನೇನಿಟ್ಟಿದ್ದಾನೆ ನಿನ್ನ ನಿಟ್ಟುಸರಲ್ಲಿ
ಎದೆಬಡಿತ ಬಿಗಿಯುವದು ನಿನ್ನ ಹೆಸರಲ್ಲಿ.
ಇಂತಿ ನಿನ್ನ ದ್ವನಿಯ ಅಭಿಮಾನಿ
*YB Raj*

0 ಕಾಮೆಂಟ್‌ಗಳು