ಚಣಮಣ
ಗಿಂವ್ವ ಅಂತಾ
ಸುಡತೈತಿನೆತ್ತಿ

ಬರಿ ಬೈಲೈತಿ
ನಿರಿಲ್ಲದೆ ಬರಗಟ್ಟೈತಿ
ಹಸಿ ನೆಲವಿಲ್ಲಾ
ತಂಪ ಗಿಡವಿಲ್ಲಾ

ಒಣ ಒಣ ಬಯಲ
ಸಿಳಿದಂಗೈತಿ ನೇಲ
ಅದೆ ನೊಡ ನಮ್ಮೂರ
ಬರಗಾಲ ಬಯಲೂರ

ರಾಜು.ಪಾಟೀಲ(ಸಿಂದಗಿ)
961102409